ದೆಹಲಿ: ದೆಹಲಿಯ ರಾಮಲೀಲಾ ಮೈದಾನದಲ್ಲಿ ವೋಟ್ ಚೋರಿ ವಿರೋಧಿಸಿ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಕೆಪಿಸಿಸಿ ಸಂಯೋಜಕರಾದ ನಿಸಾರ್ ಅಹ್ಮದ್ ಖಾಜಿ, ಕಾಂಗ್ರೆಸ್ ಮುಖಂಡರಾದ ಕಮಲಪ್ಪ ಕಟ್ಟಿಮನಿ, ಗಿರೀಶ ದೊಡ್ಡಮನಿ ಹಾಗೂ ಕಾಂಗ್ರೆಸ್ ಮುಖಂಡರಾದ ಹುಲ್ಲಪ್ಪ ಹಳ್ಳೂರ, ತಾ.ಪಂ ಮಾಜಿ ಸದಸ್ಯ ಹನಮಂತ ಪೂಜಾರ, ರೆಹಮಾನ್ ನದಾಫ್ ಮುಂತಾದವರು ಪಾಲ್ಗೊಂಡಿದ್ದರು.
Trending Now



