ಹಾವೇರಿಯಲ್ಲಿ ನಡುರಸ್ತೆಯಲ್ಲಿ ಚಿರತೆ ಸಂಚಾರ: ಗಾಬರಿಗೊಂಡ ಸವಾರರು

0
Spread the love

ಹಾವೇರಿ:- ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಅರೆಮಲ್ಲಾಪುರ, ಚಳಿಗೇರಿಯ ಬಳಿ ರಸ್ತೆ ಪಕ್ಕ ಚಿರತೆ ಪ್ರತ್ಯಕ್ಷಗೊಂಡ ಘಟನೆ ಜರುಗಿದೆ. ಪಕ್ಕದಲ್ಲಿ ಚಿರತೆ ನಿಂತಿರುವುದನ್ನು ಕಾರಿನಲ್ಲಿ ಹೋಗುತ್ತಿದ್ದವರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ. ಸದ್ಯ ಚಿರತೆ ಕಾಣಿಸಿಕೊಂಡ ನಂತರ ವಾಹನ ಸವಾರರು ಭೀತಿಯಿಂದಲೇ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.

Advertisement

Spread the love

LEAVE A REPLY

Please enter your comment!
Please enter your name here