ನೋಟಿಸ್ ನೀಡಿ ಕೈಕಟ್ಟಿ ಕುಳಿತ ನಗರಸಭೆ ಅಧಿಕಾರಿಗಳು: ಅಕ್ರಮ ಕಟ್ಟಡ ಕಟ್ಟುತ್ತಿದ್ದರೂ ಕ್ರಮವಿಲ್ಲ!
ಕಟ್ಟಡ ಮಾಲೀಕರ ಅಕ್ರಮದಲ್ಲಿ ಪ್ರಭಾವಿಗಳು ಶಾಮೀಲು?
ದುರಗಪ್ಪ ಹೊಸಮನಿ
ವಿಜಯಸಾಕ್ಷಿ ಸುದ್ದಿ, ಗದಗ:
ಗದಗ-ಬೆಟಗೇರಿ ಅವಳಿ ನಗರದ ಹೃದಯ ಭಾಗವಾಗಿರುವ ಪಾಲಾ ಬಾದಾಮಿ ರಸ್ತೆಯ ಪಕ್ಕದ!-->!-->!-->!-->!-->!-->!-->…