ಧಾರವಾಡ: ಡೆಂಗ್ಯೂ ಜ್ವರದಿಂದ 5 ತಿಂಗಳ ಹೆಣ್ಣು ಮಗು ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಆರಾದ್ಯಾ ಲಮಾಣಿ(5) ಮೃತ ಮಗುವಾಗಿದ್ದು, ಪೋಲಿಸ್ ಪೇದೆಯ ಮಗಳು ಆರಾದ್ಯಾ ಡೆಂಗ್ಯೂ ಜ್ವರದಿದಂ ಬಳಲುತ್ತಿದ್ದಳು. ಜುಲೈ 15 ರಂದು ಎಸ್ ಡಿ ಎಂ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಸಾವನ್ನಪ್ಪಿದೆ.
Advertisement