ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2ರಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಮೇಶ ಹಾರೋಗೇರಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿದರು.
Advertisement
ಶಾಲಾ ಪ್ರಧಾನ ಗುರು ಎಸ್.ಎ. ಶ್ಯಾಗೋಟಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಶಿವಲೀಲಾ ಅಕ್ಕಿ, ಸದಸ್ಯರಾದ ದಾವಲಪ್ಪ ಚಾಕಲಬ್ಬಿ, ಫಕ್ಕೀರಪ್ಪ ಕರಡಿ, ಮಾಹಾಂತೇಶ ಜಾಲಣ್ಣವರ, ರೇಷ್ಮಾ ಶೇಖ, ಮೈಮುನ್ನಿಸಾ ನರಗುಂದ, ಅಲೀಮಾ ಸುಂಕದ, ಇಮಾಮಸಾಬ ಒಂಟಕುದುರಿ, ಅನ್ನಪೂರ್ಣಾ ಜುಮ್ಮಣ್ಣವರ, ರೇಖಾ ಸುಲಾಖೆ, ಬಸವರಾಜ ಮೆಣಸಿನಕಾಯಿ, ಈರಪ್ಪ ಸನ್ನಿ, ಚಂದ್ರು ಜುಮ್ಮಣ್ಣವರ, ಶೃತಿ ಕೆಳಗೇರಿ, ಶಶಿಕಲಾ ಮಠದವರ, ದ್ಯಾಮವ್ವ ದೊಡ್ಡಮನಿ, ಶಾಲಾ ಶಿಕ್ಷಕರ ವೃಂದದವರು, ವಿದ್ಯಾರ್ಥಿಗಳು ಇದ್ದರು.