ಗದುಗಿನ ರಾಯಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಂಸ್ಥಾಪಕ ಅಧ್ಯಕ್ಷ ಎ.ಎಂ. ಢಾಲಾಯತರಿಗೆ ರಾಜ್ಯ ಮಟ್ಟದ `ಶಿಕ್ಷಣ ಭೀಷ್ಮ’ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಬಿ.ಆರ್.ಪಿ ಪ್ರಕಾಶ ಮಂಗಳೂರ ಹಾಗೂ ಸಂಪನ್ಮೂಲ ಅಧಿಕಾರಿ ಶ್ಯಾಮ ಲ್ಯಾಂಡೆ ಶಾಲೆಗೆ ಭೇಟಿ ನೀಡಿ ಸನ್ಮಾನಿಸಿದರು. ಶಿಕ್ಷಕ ರವಿಚಂದ್ರನ್ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಎಸ್.ಎಸ್. ಕುಂಬಾರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿಯರಾದ ಮೇಘಾ ಗುಡಗೇರಿ, ಸಾನಿಯಾ ಮುಲ್ಲಾ, ಆಫ್ರೀನ ತಹಸೀಲ್ದಾರ, ಶಿಲ್ಪಾ ಚಳಗೇರಿ, ಅಂಜುಮ ಈಟಿ ಉಪಸ್ಥಿತರಿದ್ದರು. ಮೋಹನ ಬಳ್ಳಾರಿ ವಂದಿಸಿದರು.
Spread the love