ಚಿಕ್ಕೋಡಿ:- ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಕೃಷ್ಣಾ ನದಿಯ ಹಿನೀರಿಗೆ ಭಾಗಿನ ತೋರಿಸಲು ಹೋದ ಯುವಕ ಈಜಲು ಬರದೆ ಸಾವನ್ನಪ್ಪಿದ್ದಾನೆ.
Advertisement
ಇಂಗಳಿ ಗ್ರಾಮದ ಯುವಕ 28 ವರ್ಷದ ರೋಹಣ ಪಾಟೀಲ ಮೃತ ಯುವಕ. ಮೂರು ತಿಂಗಳ ಹಿಂದಷ್ಟೆ ಈತ ಮದುವೆಯಾಗಿದ್ದ. ನದಿ ನೀರಿನ ಒಳ ಹರಿವಿನಲ್ಲಿ ಏರಿಕೆ ಹಿನ್ನಲೆ ಹಿನ್ನಿರಿನ ಒತ್ತಡ ಹೆಚ್ಚಾಗಿದೆ. ಇದೇ ವೇಳೆ ಅವಘಡ ಸಂಭವಿಸಿದೆ
ಘಟನೆಯಿಂದ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಅಂಕಲಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ ಎನ್ನಲಾಗಿದೆ.