ವಿಶೇಷ ಸಂಗೀತ ಪಾಠಶಾಲೆಗೆ ಪ್ರವೇಶ ಪ್ರಾರಂಭ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಡಾ. ಪಿ.ಜಿ.ಎ.ಎಸ್ ಸಮಿತಿಯ ಪಂಡಿತ ಪಂಚಾಕ್ಷರ ಗವಾಯಿಗಳವರ ಅಂಧರ ವಸತಿಯುತ ವಿಶೇಷ ಸಂಗೀತ ಪಾಠಶಾಲೆ ಗದಗ ಇವರ ಆಶ್ರಯದಲ್ಲಿ ನಡೆಯುತ್ತಿರುವ ವಸತಿಯುತ ವಿಶೇಷ ಸಂಗೀತ ಪಾಠಶಾಲೆಯಲ್ಲಿ ಹಿಂದೂಸ್ತಾನಿ ಸಂಗೀತ, ಜೂನಿಯರ್, ಸೀನಿಯರ್, ವಿದ್ವತ್ ಪೂರ್ವ, ವಿದ್ವತ್ ಅಂತಿಮ ಮತ್ತು ತಬಲಾ, ಹಾರ್ಮೋನಿಯಂ, ಕೊಳಲು, ಶಿಕ್ಷಣ, ಬ್ರೈಲ್ ಶಿಕ್ಷಣ, ಮೊಬೈಲಿಟಿ ಅಂದರೆ ಅಂಧರಿಗಾಗಿ ಚಲನವಲನ ತರಬೇತಿಗಾಗಿ ಉಚಿತ ಪ್ರವೇಶ ಆರಂಭವಾಗಿದೆ.

Advertisement

ಪ್ರವೇಶ ಪಡೆದವರಿಗೆ ಊಟ, ವಸತಿ ಉಚಿತವಾಗಿರುತ್ತದೆ. ಪ್ರವೇಶಕ್ಕೆ ಕೊನೆಯ ದಿನಾಂಕ ಜೂನ್ 30 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ-ಮುಖ್ಯೋಪಾಧ್ಯಾಯರು ಕೆ.ವಿ. ಮುದ್ಲಾಪುರ-9880840792, ಎಸ್.ಡಿ.ಎ.ಪಿ.ವಿ. ಹಿರೇಮಠ-9535521910, ವಾರ್ಡನ್ ಕೆ.ಬಿ. ಹೂಗಾರ ಮೊ-9945121549 ಇವರನ್ನು ಸಂಪರ್ಕಿಸಲು ಕೋರಲಾಗಿದೆ.


Spread the love

LEAVE A REPLY

Please enter your comment!
Please enter your name here