ಅಳವಂಡಿ ಸರಕಾರಿ ಪ.ಪೂ ಕಾಲೇಜು ಫಲಿತಾಂಶ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿಯ ಶ್ರೀ ಬಿ.ಪಿ. ಅಳವಂಡಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ ಸಂಜನಾ ಓಲಿ ಶೇ. 93.83 (ಪ್ರಥಮ), ರಾಜೇಶ್ವರಿ ಹೆಬಲಿ ಶೇ. 89.33(ದ್ವಿತೀಯ), ಶಾಂತಾ ಕೊಂಡ್ರು ಶೇ. 88.16%(ತೃತೀಯ), ವಾಣಿಜ್ಯ ವಿಭಾಗದಲ್ಲಿ ಚೈತ್ರಾ ಕುರ್ತಕೋ ಶೇ. 85.16(ಪ್ರಥಮ), ಸೌಮ್ಯಾ ಮೂಲಿಮನಿ ಶೇ. 84(ದ್ವಿತೀಯ), ಸೌಮ್ಯ ನರಗುಂದ ಶೇ. 82.66(ತೃತೀಯ) ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ. ಎಸ್‌ಡಿಎಂಸಿ ಪದಾಧಿಕಾರಿಗಳು, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Advertisement

Spread the love

LEAVE A REPLY

Please enter your comment!
Please enter your name here