Haveri ಸರಳತೆ ಮೆರೆದ ಆನಂದಸ್ವಾಮಿ ಗಡ್ಡದೇವರಮಠ By News Desk - April 11, 2024 0 FacebookTwitterPinterestWhatsApp Spread the loveವಿಜಯಸಾಕ್ಷಿ : ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪ್ರಚಾರ ಸಭೆಯ ನಡುವಿನ ವಿರಾಮದಲ್ಲಿ ಗಿಡದ ಕೆಳಗೆ ಕಾರ್ಯಕರ್ತರೊಂದಿಗೆ ಕುಳಿತು, ಸಾಮಾನ್ಯ ಕಾರ್ಯಕರ್ತರಂತೆ ಊಟ ಮಾಡುವ ಮೂಲಕ ಸರಳತೆ ಮೆರೆದರು. Advertisement Spread the love