ಗದಗ: ಗದಗ ಜಿಲ್ಲಾ ಶ್ರೀ ಸಮಗಾರ ಹರಳಯ್ಯ ಸಮಾಜದ ನೂತನ ಅಧ್ಯಕ್ಷರನ್ನಾಗಿ ಲಕ್ಷ್ಮೇಶ್ವರದ ಅನಿಲ ನಾಗಪ್ಪ ಮುಳಗುಂದ ಅವರನ್ನು ಆಯ್ಕೆ ಮಾಡಲಾಯಿತು. ಭಾನುವಾರ ಗದಗನಲ್ಲಿ ನಡೆದ ರಾಜ್ಯ ಪದಾಧಿಕಾರಿಗಳನ್ನೊಳಗೊಂಡ ಸಮಾಜದ ಕಾಯಕ್ರಮದಲ್ಲಿ ರಾಜ್ಯ ಗೌರವಾಧ್ಯಕ್ಷ ಯಲ್ಲಪ್ಪ ಬೆಂಡಿಗೇರಿ, ರಾಜ್ಯ ಉಪಾಧ್ಯಕ್ಷ ಪರಶುರಾಮ ಅರಿಕೇರಿ, ಪ್ರ.ಕಾರ್ಯದರ್ಶಿ ಸುನೀಲ ಮದನಬಾವಿ, ಮಂಜುನಾಥ ಹಂಜಗಿ ಸೇರಿ ವಿವಿಧ ತಾಲೂಕಿನ ಅಧ್ಯಕ್ಷರು, ಸಮಾಜದ ಮುಖಂಡರು ಇದ್ದರು.
Advertisement