ಮನೆ ಮಂಜೂರು ಮಾಡಲು ಬೊಮ್ಮಾಯಿಯವರಿಗೆ ಮನವಿ

0
Appeal to Bommai to grant house
ಹಾವೇರಿ-ಗದಗ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಹೊಸ ಡಂಬಳ ಗ್ರಾಮದ 7 ದಲಿತ ಕುಟುಂಬಕ್ಕೆ ವಾಸದ ಮನೆಯಿಲ್ಲ. ಈ 7 ದಲಿತ ಬಡ ಕುಟುಂಬಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮನೆ ಮಂಜೂರು ಮಾಡಿಕೊಡಬೇಕೆಂದು ಸಂಸದ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಿರ್ಮಲಾ ಎಂ.ಹರಿಜನ, ರೇಣವ್ವ ಎಲ್.ಶಿರುಂದ, ಹಾಲವ್ವ ಮಾದರ, ಹುಲಗೆವ್ವ ಯ.ಮೇಲಿನಮನಿ, ಫಕೀರವ್ವ ಒಳಗುಂದಿ, ಹನುಮವ್ವ ಹರಿಜನ, ರೇಣುಕಾ ಪಿ.ಮಾದರ ಮುಂತಾದವರು ಹಾಜರಿದ್ದರು.
Spread the love

Advertisement

LEAVE A REPLY

Please enter your comment!
Please enter your name here