ವಿಜಯಸಾಕ್ಷಿ ಸುದ್ದಿ, ಗದಗ : ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಮಾಹಿತಿ ತಂತ್ರಜ್ಞಾನ ಪ್ರಕೋಷ್ಠದ ನೂತನ ಜಿಲ್ಲಾ ಸಂಚಾಲಕರಾಗಿ ತಮ್ಮನಗೌಡ ಶಿಲವಂತರ, ಸಹ-ಸಂಚಾಲಕರಾಗಿ ಮುತ್ತು ಚಿನ್ನಪ್ಪಗೌಡ್ರ, ಸದಸ್ಯರಾಗಿ ವಿಶ್ವನಾಥ ದಲಾಲಿ, ಜಾರ್ಜ್ ದಂಡಾವತಿ ಇವರುಗಳನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಮಾಹಿತಿ ತಂತ್ರಜ್ಞಾನ ಪ್ರಕೋಷ್ಠದ ರಾಜ್ಯ ಸಂಚಾಲಕರಾದ ನಿತೀನ್‌ರಾಜ್, ಪ್ರಧಾನ ಕಾರ್ಯದರ್ಶಿಗಳಾದ ಪಕ್ಕಿರೇಶ ರಟ್ಟಿಹಳ್ಳಿ, ಆರ್.ಕೆ. ಚವ್ಹಾನ, ಮಂಜುನಾಥ, ಸಂತೋಷ ಅಕ್ಕಿ, ವಿಶ್ವನಾಥ ಶಿರಿಗಣ್ಣವರ, ಮಾಂತೇಶ ತುರಕಾಣಿ, ಪಕ್ಕಿರಪ್ಪ ಪ್ಯಾಟಿ, ಸಂತೋಷ ರೂಪನವರ, ಮಾರುತಿ ಪರಿಮಳದ, ಬಸವರಾಜ ಚಳಗೇರಿ, ಕುಮಾರ ಹಳ್ಳಿಕೇರಿ, ಗಂಗಾಧರ ಅಂಕದ, ಮುತ್ತು ಕರಮುಡಿ, ಮಲ್ಲು ಪಾಟೀಲ್, ಅನಿಲ ಕಾರಬಾರಿ, ನಾಗರಾಜ ವಡ್ಡಟ್ಟಿ, ಬಸವರಾಜ ಮೇಬಿ, ಶಂಬು ಸಬಿಗೊಡ, ಶಿವರಾಜ ಒಂಟೇರಿ, ರಾಜುಮಾರಶಿ, ದೇವು ಪಾಟೀಲ, ಗೋಪಾಲ ದಿಂಡೂರ, ರಾಮನಗೌಡ ಪಾಟೀಲ, ಪ್ರಮೋದ ನಾಡಗೌಡರ, ಬಸವರಾಜ ಇದ್ಲಿ, ಆನಂದ ಕುಂಬಾರ, ಮುತ್ತು ಮಠದ, ಸೋಮು ಸಂದಿಗೋಡ, ಸುನೀಲ ಪಾಟೀಲ, ಬಸವರಾಜ ಕೊಪ್ಪಳ ಮುಂತಾದವರಿದ್ದರು.