ಅಹಿಂದ ರಾಜ್ಯಾಧ್ಯಕ್ಷರಾದ ಪ್ರಭುಲಿಂಗ ಎಲ್.ದೊಡ್ಡಣಿ, ಧಾರವಾಡ ಜಿಲ್ಲಾ ಅಹಿಂದಾ ಒಕ್ಕೂಟದ ಅಧ್ಯಕ್ಷ ಮುತ್ತಣ್ಣ ಎಸ್.ಶಿವಳ್ಳಿ, ಕಾರ್ಯಾಧ್ಯಕ್ಷ ಚಂದ್ರಶೇಖರ ಎಂ.ಕರಡಿಕೊಪ್ಪ ಅಹಿಂದ ಒಕ್ಕೂಟ ಇವರುಗಳ ಆದೇಶದ ಮೇರೆಗೆ ವಿಲಾಸ ಯಲ್ಲಪ್ಪ ಕೊಪ್ಪಳ ವಕೀಲರು ಗದಗ ಇವರನ್ನು ಅಲ್ಪಸಂಖ್ಯಾತರು, ಹಿಂದುಳಿದವರ, ದಲಿತ (ಅಹಿಂದ) ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಆದೇಶಪತ್ರ ನೀಡಿ, ಗದಗ ಜಿಲ್ಲಾ ಅಹಿಂದಾ ಸಂಘಟನೆಯನ್ನು ಬಲಪಡಿಸಿಬೇಕೆಂದು ಸೂಚಿಸಿದ್ದಾರೆ.
Spread the love