HomeBengaluru Newsಬೆಂಗಳೂರಿಗರ ಗಮನಕ್ಕೆ: ಇಂದು ಈ ಏರಿಯಾಗಳಲ್ಲಿ ಇರಲ್ಲ ಪವರ್!

ಬೆಂಗಳೂರಿಗರ ಗಮನಕ್ಕೆ: ಇಂದು ಈ ಏರಿಯಾಗಳಲ್ಲಿ ಇರಲ್ಲ ಪವರ್!

For Dai;y Updates Join Our whatsapp Group

Spread the love

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಬೆಸ್ಕಾಂ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಕೈಗೊಂಡಿರುವುದರಿಂದ ಇಂದು ನಗರದ ಹಲವೆಡೆ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್‌ ಸರಬರಾಜು ಕಡಿತಗೊಳ್ಳಲಿದೆ.

ಡಿಕ್ರಾಸ್, ಮುತ್ಸಂದ್ರ, ಪ್ರಿಯದರ್ಶಿನಿ ಬಡಾವಣೆ, ಟಿ.ಬಿ.ಬಡಾವಣೆ, ಗಂಗಧರಪುರ, ರೋಜಿಪುರ, ವಿನಾಯಕನಗರ, ಬಸವೇಶ್ವರನಗರ, ಸೋಮೇಶ್ವರ ಬಡಾವಣೆ, ಕುಂಭಾರಪೇಟೆ, ಮಾರುತಿನಗರ, ಗಾಣಿಗರಪೇಟೆ, ವರ್ಜಿಪೇಟೆ, ಸಿನಿಮಾ ರಸ್ತೆ, ವಡ್ಡರಪೇಟೆ, ಹಳೇಬಸ್​ ನಿಲ್ದಾಣ, ಕಛೇರಿಪಾಳ್ಯ, ಕಲ್ಲುಪೇಟೆ, ಇಸ್ಲಾಂಪುರ, ದೇವರಾಜನಗರ, ತ್ಯಾಗರಾಜನಗರ, ಕರೇನಹಳ್ಳಿ, ಶಾಂತಿನಗರ. ಕುರುಬರಹಳ್ಳಿ, ದರ್ಗಾಜೋಗಿಹಳ್ಳಿ, ಪಾಲನಜೋಗಿಹಳ್ಳಿ, ಕುರುಬರಹಳ್ಳಿ ಆಶ್ರಯ ಬಡಾವಣೆ, ಕೊಡಿಗೇಹಳ್ಳಿ, ಹಸನ್‌ಘಟ್ಟಾ, ತಳಗವಾರ ಮಾದಗೊಂಡನಹಳ್ಳಿ, ಕಂಟನಕುಂಟೆ, ಕೋಳುರು, ಅಂತರಹಳ್ಳಿ ಗೊಲ್ಲಹಳ್ಳಿ, ಆಳ್ಳಾಲಸಂದ್ರ, ಮೇಲಿನ ನಾಯಕರಾಂಡಹಳ್ಳಿ, ಕೆಳಗಿನ ನಾಯಕರಾಂಡಹಳ್ಳಿ, ವಡ್ಡರಹಳ್ಳಿ, ತಿರುಮಗೊಂಡನಹಳ್ಳಿ, ಗಂಗಸಂದ್ರ, ಪೆರಮಗೊಂಡನಹಳ್ಳಿ, ಹಾಡೋನಹಳ್ಳಿ, ಎಸ್ ನಾಗೇನಹಳ್ಳಿ, ಮುದ್ದನಾಯಕನಪಾಳ್ಯ,

ರಾಮಯ್ಯನಪಾಳ್ಯ, ತೊಗರಿಘಟ್ಟಾ, ಗಡ್ಡಂಬಚ್ಚಹಳ್ಳಿ, ತಿಮ್ಮಸಂದ್ರ, ಜಯನಗರ, ಪಿಂಡಕೂರು ತಿಮ್ಮನಹಳ್ಳಿ, ನಾಗದೇನಹಳ್ಳಿ, ರಘುನಾಥಪುರ, ಆದಿನಾರಾಯಣ ಹೊಸಹಳ್ಳಿ ಹೀರೆಗುಡ್ಡದಹಳ್ಳಿ, ಮೋಪರಹಳ್ಳಿ, ನಂದಿಮೋರಿ, ಕುರುವಿಗೆರೆ, ಕಂಚಿಗನಾಳ, ರಾಜಘಟ್ಟಾ, ದಾಸಗೊಂಡನಹಳ್ಳಿ, ಅಂಚರಹಳ್ಳಿ, ಗಂಡರಾಜಪುರ, ಹಮಾಮ್, ಬೀಡಿಕೆರೆ, ಸೊಣ್ಣಪ್ಪನಹಳ್ಳಿ, ಶಿವಪುರ, ಕೋಡಿಹಳ್ಳಿ, ಕೊನಘಟ್ಟಾ, ಲಿಂಗನಹಳ್ಳಿ, ನೆಲ್ಲುಕುಂಟೆ, ಕಮಲೂರು, ಮಜರಾಹೊಸಹಳ್ಳಿ, ನಾಗಶೆಟ್ಟಹಳ್ಳಿ, ಶಿರವಾರ, ಮೆಲಿಸಿ, ಅಣಗಲಪುರ, ನೇರಳೆಘಟ್ಟಾ ಹೊನ್ನಾಘಟ್ಟಾ, ಕೆಸ್ತೂರು, ಹಣದೆ, ಮರಳೇನಹಳ್ಳಿ, ಶ್ರೀನಿವಾಸಪುರ, ಸೋಮಶೆಟ್ಟಿಹಳ್ಳಿ, ಕಲ್ಲುದೇವನಹಳ್ಳಿ, ಶಿರವಾರ, ತಿನ್ನೂರು ಹಾಗೂ ಸುತ್ತಮುತ್ತ ವ್ಯತ್ಯಯವಾಗಲಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಕೋರಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!