ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಸನ್ಮಾನ

0
Honorary Doctorate Award
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಏಶಿಯಾ ಇಂಟರ್‌ನ್ಯಾಶನಲ್ ಕಲ್ಚರ್ ಅಕಾಡೆಮಿ ಇತ್ತೀಚೆಗೆ ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಡಾ.ಶಿವಾನಂದ ಹಿರೇಮಠ, ಜಿಲ್ಲಾಧ್ಯಕ್ಷ ಡಾ. ಶಿವಕುಮಾರ ರಾಮನಕೊಪ್ಪ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಡಾ. ಎಸ್.ಎಸ್. ರಡ್ಡೇರ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿತು.

Advertisement

ಈ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಗಣ್ಯ ವ್ಯಾಪಾರಸ್ಥರ ನಿಯೋಗ ಅವರನ್ನು ಸನ್ಮಾನಿಸಿ, ಗೌರವಿಸಿ ಶುಭ ಹಾರೈಸಿತು. ಈ ಸಂದರ್ಭದಲ್ಲಿ ಗಣ್ಯ ಉದ್ದಿಮೆದಾರರು, ಬಿಜೆಪಿ ಜಿಲ್ಲಾದ್ಯಕ್ಷ ರಾಜು ಕುರಡಗಿ, ಸದು ಮದರಿಮಠ, ತಾತನಗೌಡ್ರ ಪಾಟೀಲ್, ಜಯದೇವ ಮೆಣಸಗಿ, ಶೇಕಣ್ಣ ಕವಳಿಕಾಯಿ, ಬಸವರಾಜ ಹಿರೇಹಡಗಲಿ, ಪ್ರಭು ದಂಡಾವತಿಮಠ, ಶಿವಕಾಳಿಮಠ, ಪ್ರಭಾಕರ ಹೆಬಸೂರ, ಎಮ್.ಎಸ್. ಪರ್ವತಗೌಡರ, ಈರಮ್ಮ ಹಿರೇಮಠ, ಅಬಿಷೇಕ, ಆಶ್ವಿನಿ, ಶಿವಲಿಂಗಶಾಸ್ತಿç, ಯು.ಆರ್. ಭೂಸನೂರಮಠ ಸೇರಿದಂತೆ ಹಲವರಿದ್ದರು.


Spread the love

LEAVE A REPLY

Please enter your comment!
Please enter your name here