5 ದಿನಗಳ `ಬೆಳ್ಳಿ ಮಹೋತ್ಸವ’ ಮತ್ತು ಗಜಾನನೋತ್ಸವ

0
``Belli Mahotsava'' and Gajananotsava in the Electricity Contractors Association
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಗದಗ ಜಿಲ್ಲಾ ಸಮಿತಿ ಸ್ಥಾಪನೆಗೊಂಡು 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ `ಬೆಳ್ಳಿ ಮಹೋತ್ಸವ' ಆಚರಣೆ ಮತ್ತು 2024ನೇ ಸಾಲಿನ 20ನೇ ವರ್ಷದ ಗಜಾನನೋತ್ಸವ ಕಾರ್ಯಕ್ರಮವನ್ನು 5 ದಿನಗಳ ಕಾಲ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಗದಗ ಜಿಲ್ಲಾ ಸಮಿತಿ ಅಧ್ಯಕ್ಷ ಮಲ್ಲಪ್ಪ ಎಸ್.ಕಿಂದ್ರಿ, ಶಿವಾನಂದ ಪಾಟೀಲ, ಪ್ರವೀಣ ಗ್ಯಾನಪ್ಪನವರ, ಕುಮಾರಗೌಡ ಪಾಟೀಲ, ನಾರಾಯಣ ಶಿವರಡ್ಡಿ, ಪ್ರಭು ದೇಸಾಯಿಮಠ ಸೇರಿದಂತೆ ಸಂಘದ ಗದಗ ಜಿಲ್ಲಾ ಸಮಿತಿಯ ಎಲ್ಲ ಪದಾಧಿಕಾರಿಗಳು ಮತ್ತು ವಿದ್ಯುತ್ ಗುತ್ತಿಗೆದಾರರು ಉಪಸ್ಥಿತರಿದ್ದರು.
Spread the love

``Belli Mahotsava'' and Gajananotsava in the Electricity Contractors Association
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಗದಗ ಜಿಲ್ಲಾ ಸಮಿತಿ ಸ್ಥಾಪನೆಗೊಂಡು 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ `ಬೆಳ್ಳಿ ಮಹೋತ್ಸವ’ ಆಚರಣೆ ಮತ್ತು 2024ನೇ ಸಾಲಿನ 20ನೇ ವರ್ಷದ ಗಜಾನನೋತ್ಸವ ಕಾರ್ಯಕ್ರಮವನ್ನು 5 ದಿನಗಳ ಕಾಲ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಗದಗ ಜಿಲ್ಲಾ ಸಮಿತಿ ಅಧ್ಯಕ್ಷ ಮಲ್ಲಪ್ಪ ಎಸ್.ಕಿಂದ್ರಿ, ಶಿವಾನಂದ ಪಾಟೀಲ, ಪ್ರವೀಣ ಗ್ಯಾನಪ್ಪನವರ, ಕುಮಾರಗೌಡ ಪಾಟೀಲ, ನಾರಾಯಣ ಶಿವರಡ್ಡಿ, ಪ್ರಭು ದೇಸಾಯಿಮಠ ಸೇರಿದಂತೆ ಸಂಘದ ಗದಗ ಜಿಲ್ಲಾ ಸಮಿತಿಯ ಎಲ್ಲ ಪದಾಧಿಕಾರಿಗಳು ಮತ್ತು ವಿದ್ಯುತ್ ಗುತ್ತಿಗೆದಾರರು ಉಪಸ್ಥಿತರಿದ್ದರು.

Spread the love
Advertisement

LEAVE A REPLY

Please enter your comment!
Please enter your name here