ಸಿಹಾನ್ ಸಯ್ಯದ್‌ರಫೀಕ್ ಫೀರಜಾದೆ ಅವರಿಗೆ ಉತ್ತಮ ಕರಾಟೆ ಶಿಕ್ಷಕ ಪ್ರಶಸ್ತಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದಲ್ಲಿ ದಶಕಗಳಿಂದ ನೂರಾರು ವಿದ್ಯಾರ್ಥಿಗಳಿಗೆ ಶಾಹಿನ್ ಸ್ಪೋರ್ಟ್ ಅಕಾಡೆಮಿಯ ಮೂಲಕ ಕರಾಟೆ ತರಬೇತಿ ನೀಡುತ್ತಿರುವ ಮಂಜಲಾಪೂರ ಗ್ರಾಮದ ಸಿಹಾನ್ ಸಯ್ಯದ್‌ರಫೀಕ್ ಫೀರಜಾದೆ ಅವರು ಡೊ ಕೆನ್ರುಕನ್ ಶೂಟೋಕಾನ್ ಸ್ಟೆöÊಲ್ ಇಂಡಿಯಾದವರು ನೀಡುವ ಉತ್ತಮ ಕರಾಟೆ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

ಉತ್ತರ ಕನ್ನಡ ಕರಾಟೆ ಶಿಕ್ಷಕರ ಮತ್ತು ಕ್ರೀಡಾ ಸಂಘದ ವತಿಯಿಂದ ಕಾರವಾರದ ಪೊಲೀಸ್ ಕಲ್ಯಾಣ ಮಂಟಪ ಕಾಜುಬಾಗನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಥಮ ಬಾರಿಗೆ ರಾಷ್ಟçಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇವರ ಸಾಧನೆಗೆ ಪಟ್ಟಣದ ಜನತೆ ಹಾಗೂ ಶೈನ್ಸ್ ಸ್ಪೋರ್ಟ್ಸ್ ಅಕಾಡಮಿಯ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here