HomeMUNICIPALITY NEWSಕಾಮಗಾರಿಗಳ ವೀಕ್ಷಿಸಿದ ಜಿ.ಪಂ.ಸಿಇಒ ಭರತ್

ಕಾಮಗಾರಿಗಳ ವೀಕ್ಷಿಸಿದ ಜಿ.ಪಂ.ಸಿಇಒ ಭರತ್

For Dai;y Updates Join Our whatsapp Group

Spread the love

ವಿಜಯಸಾಕ್ಷಿ, ಶಿರಹಟ್ಟಿ : ಶನಿವಾರ ಶಿರಹಟ್ಟಿ ತಾಲೂಕ ಮಾಗಡಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್. ಅವರು ಭೇಟಿ ನೀಡಿ ಜೆಜೆಎಂ ಕಾಮಗಾರಿ ಹಾಗೂ 2023-24ನೇ ಸಾಲಿನ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಅನಿರ್ಬಂಧಿತ ಅನುದಾನದಡಿಯಲ್ಲಿ ಕೈಕೊಂಡ ಕಾಮಗಾರಿಗಳ ವೀಕ್ಷಣೆ ಮಾಡಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!