ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ವಾರ್ಡ್ ನಂ.4ರಲ್ಲಿ ಸಿ.ಸಿ. ರಸ್ತೆ ನಿರ್ಮಾಣದ ಭೂಮಿ ಪೂಜೆಯನ್ನು ವಾರ್ಡ್ ಸದಸ್ಯೆ ಶಕುಂತಲಾ ಅಕ್ಕಿ ನೆರವೇರಿಸಿದರು.
Advertisement
ಈ ಸಂದರ್ಭದಲ್ಲಿ ಯುವನಾಯಕರಾದ ಕೃಷ್ಣಗೌಡ ಪಾಟೀಲ್, ಯುವ ಮುಖಂಡರಾದ ಅಶೋಕ್ ಮಂದಾಲಿ, ಸೂರಜ್ ಸಿಂಗ್ ಜಮಾದಾರ್, ವೀರೇಂದ್ರಸಿಂಗ್ ಎಸ್.ರಜಪೂತ, ಗಣೇಶನ್ ಸಿಂಗ್ ಮಿಟಡೇ, ಮನೋಜ ಭಾವರೇ, ಶ್ರೀಮಂತ್ ಸಿಂಗ್, ರಾಕೇಶ್ ಸಿಂಗ್, ಸಿದ್ದಣ್ಣ ಮೇಳನವರ್, ವಾಸುದೇವ ಹುಣಸಿಮರದ, ರವಿ ಭಾವರೆ, ಉಸ್ಮಾನ್ ಮಾಳೆಕೊಪ್ಪ, ದಾರಾಸಿಂಗ ನವಲಗುಂದ, ರಾಜಾರಾಮ್‌ಸಿಂಗ್ ಈಶ್ವರ್‌ಸಿಂಗ್, ರೋಹಿತ್ ಸಿಂಗ್, ಶೀತಲ, ಮುತ್ತಣ್ಣ, ಗಣೇಶ್ ಜಡಿ, ಮಂಜುನಾಥ್ ಚಿಂಚಲಿ, ಪ್ರತಾಪ್ ಸಿಂಗ್, ಲಕ್ಕನ್ ಸಿಂಗ್, ಹಿರೇಮನ್ ಸಿಂಗ್, ವೀರೇಶ್ ಹೊಳೆಬಸಪ್ಪ ಅಕ್ಕಿ, ಗುರುರಾಜ್ ಭಜಂತ್ರಿ ಮುಂತಾದವರು ಉಪಸ್ಥಿತರಿದ್ದರು.