HomeGadag Newsಬಿ.ಜೆ.ಪಿ ಸದಸ್ಯತಾ ಅಭಿಯಾನ

ಬಿ.ಜೆ.ಪಿ ಸದಸ್ಯತಾ ಅಭಿಯಾನ

For Dai;y Updates Join Our whatsapp Group

Spread the love

BJP Membership Campaign
ಲಕ್ಕುಂಡಿಯ ಮಾರುತಿ ದೇವಸ್ಥಾನದ ಆವರಣದಲ್ಲಿ ಬಿ.ಜೆ.ಪಿ ಸದಸ್ಯತಾ ಅಭಿಯಾನ ನಡೆಯಿತು.
ಬಿ.ಜೆ.ಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಚಿಕ್ಕಮಗಳೂರಿನ ಮಾಲತೇಶ ಗೌಡಾಜಿ ಅವರು ಬಿ.ಜೆ.ಪಿ ಅಭಿಮಾನಿಗಳನ್ನು ಮೊಬೈಲ್ ಮೂಲಕ ಬಿ.ಜೆ.ಪಿಗೆ ಸದಸ್ಯರನ್ನಾಗಿ ನೇಮಿಸಿಕೊಂಡರು. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ, ಬಿ.ಜೆ.ಪಿ ಹಿರಿಯ ಮುಖಂಡ ದತ್ತಾತ್ರೇಯ ಜೋಶಿ, ಜಿಲ್ಲಾ ಬಿ.ಜೆ.ಪಿ ಯುವ ಮೋರ್ಚಾ ಕಾರ್ಯದರ್ಶಿ ಕಿರಣ ದಾಟನಾಳ, ಅರುಣ ಆಲೂರ ಮರಿಯಪ್ಪ ವಡ್ಡರ, ಪ್ರಕಾಶ ಹಣವಾಳ, ಪ್ರವೀಣ ಭಂಡಿ ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು ಇದ್ದರು.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!