ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಕಟ್ಟಡ ನಿರ್ಮಾಣ ಕಾರ್ಮಿಕರ ಮಹಾಸಂಘದ ಅಧ್ಯಕ್ಷ ಮಾಬುಖಾನ ಪಠಾಣ ನೇತೃತ್ವದಲ್ಲಿ ಕಾರ್ಮಿಕರ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರವನ್ನು ನಗರದ ಐಎಂಎ ರಕ್ತ ಭಂಡಾರದಲ್ಲಿ ಹಮ್ಮಿಕೊಳ್ಳಲಾಗಿತ್ತು.
Advertisement
ಈ ರಕ್ತದಾನ ಶಿಬಿರದಲ್ಲಿ ಮೈನುದ್ದೀನ, ಬಾಜಿಗರ ಹೊಂಬಳ, ಶಿವಶಂಕರಗೌಡ ಕರಿಸೋಮನಗೌಡ್ರ, ರಿಯಾಜ್ ಹುಬ್ಬಳ್ಳಿ, ವೆಂಕಟೇಶ ಜಿಗಳೂರ, ನಿಂಗಪ್ಪ ಎಸ್.ಕಟ್ಟಿಮನಿ, ಪ್ರಕಾಶ ಹಗೆದಾಳ, ಮುನ್ನಾ ಇನಾಮದಾರ, ರಾಜೇಸಾಬ ಕಟ್ಟಿಮನಿ, ಮುನ್ನಾ ನದಾಫ್, ನಿಜಾಮುದ್ದೀನ ಖಾಟಾಪೂರ, ಜಂದಿಸಾಬ ಢಾಲಾಯತ, ಜಿಲಾನಿ ಬಳ್ಳಾರಿ, ಚನ್ನವೀರಗೌಡ ಪಾಟೀಲ, ಚಾಂದಸಾಬ ಅಬ್ಬಿಗೇರಿ, ಅಲ್ತಾಫ ಕೊಪ್ಪಳ, ಅಡಿವೆಪ್ಪ ಚಲವಾದಿ ಪಾಲ್ಗೊಂಡು ಯಶಸ್ವಿಗೊಳಿಸಿದರು.