ಕಲಬುರಗಿಯಲ್ಲಿ ಕಳ್ಳತನ ಹೆಚ್ಚಳ ಕೇಸ್: ಡಂಗೂರದ ಮೂಲಕ ಜನರಲ್ಲಿ ಜಾಗೃತಿ

0
Spread the love

ಕಲಬುರಗಿ:- ಕಲಬುರ್ಗಿ ಜಿಲ್ಲೆಯಲ್ಲಿ ಕಳವು ಪ್ರಕರಣ ಹೆಚ್ಚಾಗ್ತಿರೋ ಹಿನ್ನಲೆ ಪೋಲೀಸರು ಡಂಗುರದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.ಹೌದು ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವ ಅಫಜಲಪುರ ಪೋಲೀಸರು ಹಳ್ಳಿ ಹಳ್ಳಿಯಲ್ಲಿ ಡಂಗುರ ಸಾರಿ ತಿಳುವಳಿಕೆ ನೀಡ್ತಿದ್ದಾರೆ..

Advertisement

ಹೊಲದಲ್ಲಿನ ಬೆಳೆಕಡೆ ಗಮನ ಕೊಡಿ ಅಷ್ಟೇಅಲ್ಲ ಮನೆಯಲ್ಲಿನ ನಗನಾಣ್ಯ ಬ್ಯಾಂಕಲ್ಲಿಡಿ ಅತ ಬಡದಾಳ ಗ್ರಾಮದಲ್ಲಿ ಹಲಿಗೆ ಬಾರಿಸಿ ಡಂಗುರ ಹೊಡೆದಿದ್ದಾರೆ..


Spread the love

LEAVE A REPLY

Please enter your comment!
Please enter your name here