Gadag News ಬಳಗಾನೂರಿನ ಸಂಭ್ರಮ, ಸಡಗರದ ಮಹಾರಥೋತ್ಸವ By Vijaya Sakshi - February 5, 2025 0 FacebookTwitterPinterestWhatsApp Spread the loveಗದಗ ತಾಲೂಕಿನ ಸುಕ್ಷೇತ್ರ ಬಳಗಾನೂರಿನ ಚಿಕೇನಕೊಪ್ಪದ ಚನ್ನವೀರಶರಣರ 30ನೇ ಪುಣ್ಮಸ್ಮರಣೋತ್ಸವ, ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವವು ಸಂಭ್ರಮ, ಸಡಗರದಿಂದ ಜರುಗಿತು. Advertisement Spread the love