ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ತಾಲೂಕಿನ ಮುಕ್ತಿನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಹಾಗೂ ಎಸ್‌ಡಿಎಂಸಿಯವರು ಸಿಹಿ, ಪಠ್ಯಪುಸ್ತಕಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಎಸ್‌ಡಿಎಂಸಿ ಅಧ್ಯಕ್ಷೆ ನಗೀನಾ ಲಾಡಸಾಬನವರ, ಉಪಾಧ್ಯಕ್ಷೆ ಕವಿತಾ ಚಿಂಚಲಿ, ಪ್ರಧಾನ ಗುರುಮಾತೆ ಅನಿತಾ ನಿಂಗಮ್ಮನವರ, ಸದಸ್ಯರಾದ ದೀಪಾ ಬನ್ನಿಕೊಪ್ಪ, ರೋಷನ್, ಲಕ್ಷ್ಮೀ ಕರಮುಡಿ, ದೀಪಾ ಹುಲಿಕಟ್ಟಿ, ಕರಾಸನೌ ಸಂಘದ ನಿರ್ದೇಶಕ ಬಿ.ಎಮ್. ಯರಗುಪ್ಪಿ ಹಾಜರಿದ್ದರು.
Advertisement