ಕರ್ನಾಟಕ ಸಂಭ್ರಮ-50ರ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಏಕೀಕರಣ ರೂವಾರಿಗಳಾದ ದಿ. ಕೆ.ಎಚ್. ಪಾಟೀಲರ ಭಾವಚಿತ್ರವನ್ನು ಕಾನೂನು, ಸಂಸದೀಯ ವ್ಯವಹಾರಗಳು, ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲರಿಗೆ ಕಾಂಗ್ರೆಸ್ ಕಾರ್ಯಕರ್ತರ ಬಳಗದಿಂದ ನೀಡಲಾಯಿತು. ಈ ಸಂದರ್ಭದಲ್ಲಿ ಮನೋಜಸಿಂಗ ಬಾವರೆ, ಪ್ರವೀಣ ನೀಲಣ್ಣವರ, ಗಣೇಶಸಿಂಗ್ ಮಿಟಡೆ, ವಿರೇಂದ್ರ ರಜಪೂತ, ನಿಖಿಲ ಪುಣೇಕರ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.
Spread the love