ಪಹಲ್ಗಾಮ್ ದಾಳಿಯಲ್ಲಿ ಹತರಾದವರಿಗೆ ಸಂತಾಪ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಭಾಜಪ ಗದಗ ಜಿಲ್ಲಾ ಯುವ ಮೋರ್ಚಾ ವತಿಯಿಂದ ನಗರದಲ್ಲಿ ಗಾಂಧಿ ಸರ್ಕಲ್, ಮಹೇಂದ್ರಕರ್ ಸರ್ಕಲ್ ಮಾರ್ಗವಾಗಿ ತೋಂಟದಾರ್ಯ ಮಠ, ಗಾಂಧಿ ಸರ್ಕಲ್‌ವರಗೆ ಸಾಗಿ ಮೃತರ ಸಾವಿಗೆ ಸಂತಾಪ ಸೂಚಿಸಲಾಯಿತು.

Advertisement

ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಅಕ್ಕಿ, ನಗರ ಮಂಡಲ ಅಧ್ಯಕ್ಷ ಸುರೇಶ್ ಮುರಲಪ್ಪನವರ, ಎಂ.ಎಂ. ಜೋಶಿ, ತೆಂಗಿನಕಾಯಿ, ವಿಜಯಕುಮಾರ್ ಗಡ್ಡಿ, ವಿಶ್ವನಾಥ ಸುಧೀರ್ ಕಾಟಿಗಾರ, ಅನಿಲ್ ಅಬ್ಬಿಗೇರಿ, ಚಂದ್ರು ತಡಸದ, ಶ್ರೀಪತಿ ಉಡುಪಿ, ರಾಘವೇಂದ್ರ ಯಳವತ್ತಿ, ಶಂಕರ್ ಕಾಕಿ, ಸುರೇಶ ಚಿತ್ತರಗಿ, ಅರವಿಂದ್ ಹುಲ್ಲೂರು, ಮಂಜುನಾಥ ಶಾಂತಗೇರಿ, ಮಹಾಂತೇಶ ಬತಖಾನಿ, ಶಿವರಾಜಗೌಡ ಹಿರೇಮನಿಪಾಟೀಲ, ರಾಜು ಹೊಂಗಲ್, ರಮೇಶ್ ಸಜ್ಜಗಾರ, ಕೆ.ಪಿ. ಕೋಟಿಗೌಡರ್, ಶ್ರೀಶೈಲ್ ಚಳಗೇರಿ, ಅಮೃತ್ ಶಾನಭೋಗರ, ದೇವೇಂದ್ರಪ್ಪ ಹೂಗಾರ, ವಿಜಯಲಕ್ಷ್ಮೀ ಮಾನ್ವಿ, ಪ್ರೀತಿ ಹೊನಗುಂಡಿ, ವಸಂತ ಹಬೀಬ್, ಸಂಜೀವ್ ಕಟವಟೆ, ನವೀನ್ ಕುರ್ತಕೋಟಿ, ನವೀನ್ ಕೋಟೆಕಲ್, ಶಶಿಧರ್ ಕಳ್ಳಿ, ಬಸವರಾಜ್ ನರೇಗಲ್, ವಿನಾಯಕ ಹೊರಕೇರಿ, ಕಾರ್ತಿಕ್ ಶಿಗ್ಲಿಮಠ, ರಾಚಯ್ಯ ಹೊಸಮಠ, ಪ್ರಕಾಶ್ ಕೊಡೇಕಲ್ ಹಾಗೂ ಪಕ್ಷದ ಹಿರಿಯರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here