ಬೆಂಗಳೂರು ಗ್ರಾಮಾಂತರ:- ಮಾರಕಾಸ್ತ್ರಗಳಿಂದ ಆಟೋ ಚಾಲಕನನ್ನು ಕೊಲೆಗೈದು ದುಷ್ಕರ್ಮಿಗಳು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಡಿ.ಕ್ರಾಸ್ ಬಳಿ ಜರುಗಿದೆ.
Advertisement
ಪವನ್ ಕೊಲೆಯಾದ ದುರ್ದೈವಿ. ರಾತ್ರಿ 10:20 ರ ಸಮಯದಲ್ಲಿ ಘಟನೆ ಜರುಗಿದೆ. ಆಟೋ ಚಾಲನೆ ಮಾಡಿಕೊಂಡು ಬರುತ್ತಿದ್ದ ಪವನ್ ನನ್ನು ಅಡ್ಡಗಟ್ಟಿದ ಗುಂಪು, ಏಕಾಏಕಿ ಮಾರಕಾಸ್ತ್ರ ತೆಗೆದು ತೀವ್ರವಾಗಿ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


