HomeGadag Newsಮಾಜಿ ಸಚಿವ ಸಿ.ಟಿ. ರವಿಗೆ ಸನ್ಮಾನ

ಮಾಜಿ ಸಚಿವ ಸಿ.ಟಿ. ರವಿಗೆ ಸನ್ಮಾನ

For Dai;y Updates Join Our whatsapp Group

Spread the love

CT Ravi is honored at Gadag Pravasi Mandir
ಗದಗ ಜಿಲ್ಲೆಯ ಅಬ್ಬಿಗೇರಿ ದಸರಾ ದರ್ಬಾರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಬಿಜೆಪಿ ರಾಜ್ಯ ಮುಖಂಡ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಗದಗ ಪ್ರವಾಸಿ ಮಂದಿರದಲ್ಲಿ ಗದಗ ಜಿಲ್ಲಾ ಬಿಜೆಪಿಯಿಂದ ಸ್ವಾಗತಿಸಿ, ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎಮ್.ಎಲ್.ಸಿ. ಎಸ್.ವಿ. ಸಂಕನೂರ, ಬಿಜೆಪಿ ಗದಗ ಜಿಲ್ಲಾ ಪ್ರಕೋಷ್ಠಗಳ ಸಹ ಸಂಯೋಜಕ ರಮೇಶ ಸಜ್ಜಗಾರ, ಮುಖಂಡರಾದ ರವಿ ದಂಡಿನ, ರವಿ ವಗ್ಗನವರ, ಅರವಿಂದ ಅಣ್ಣಿಗೇರಿ, ವೈ.ಪಿ. ಅಡನೂರ, ಮಹೇಶ ಶಿರಹಟ್ಟಿ, ಕುಮಾರ ಮಾರನಬಸರಿ, ಮಂಜುನಾಥ ಶಾಂತಗೇರಿ, ಶಶಿ ಕಳಸಾಪೂರಶೆಟ್ರ ಮುಂತಾದವರು ಉಪಸ್ಥಿತರಿದ್ದರು.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!