ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ಶುಕ್ರವಾರ ಅಪಾರ ಅಭಿಮಾನಗಳನ್ನು ಅಗಲಿದಿದ್ದಾರೆ. ಹೀಗಾಗಿ ಲೀಲಾವತಿ ಅಂತಿಮ ದರ್ಶನಕ್ಕೆ ಸೊಸೆ ಮೊಮ್ಮಗನ ಆಗಮಿಸಿದ್ದಾರೆ. ಅಜ್ಜಿ ಲೀಲಾವತಿ ನೋಡಿ ಮೊಮ್ಮಗ ಮೌನಕ್ಕೆ ಶರಣಾಗಿದ್ದಾರೆ.
Advertisement
ಪಾರ್ಥಿವ ಶರೀರದ ಎದುರು ಯುವರಾಜ್ ಕುಳಿತಿದ್ದಾರೆ. ಮೊಮ್ಮಗ ಯುವರಾಜ್ ಅಂದ್ರೆ ಲೀಲಾವತಿಗೆ ಪ್ರಾಣ. ಮೊನ್ನೆಯಷ್ಟೇ ಅಜ್ಜಿ ನೋಡಲು ಬಂದಿದ್ದರು. ಅಜ್ಜಿ ಅಂತ ಕರೆದಾಗ ಲೀಲಾವತಿ ಕಣ್ಣು ಬಿಟ್ಟಿದ್ರಂತೆ. ಇದೀಗ ಅಜ್ಜಿ ಇಲ್ಲದೇ ಮೊಮ್ಮಗ ಮೌನಕ್ಕೆ ಶರಣಾಗಿದ್ದಾರೆ.