Gadag News ಗೋವಿನಜೋಳ ಬೆಂಬಲ ಬೆಲೆಗೆ ಒತ್ತಾಯ: ಲಕ್ಷ್ಮೇಶ್ವರ ಬಂದ್‌ನ ದೃಶ್ಯಾವಳಿ By Vijaya Sakshi - November 21, 2025 0 FacebookTwitterPinterestWhatsApp Spread the loveಗದಗ: ಸರ್ಕಾರ ಬೆಂಬಲ ಬೆಲೆಯ ಯೋಜನೆಯಡಿ ಗೋವಿನಜೋಳ ಖರೀದಿಸಬೇಕು ಎಂಬ ದಿಟ್ಟ ನಿಲುವಿನೊಂದಿಗೆ ಸಮಗ್ರ ರೈತ ಸಂಘಟನೆಗಳ ಒಕ್ಕೂಟ ಮತ್ತು ಎಲ್ಲ ಸಂಘಟನೆಗಳ ಸಹಯೋಗದಲ್ಲಿ ಗುರುವಾರ ನೀಡಿದ್ದ ಲಕ್ಷ್ಮೇಶ್ವರ ಬಂದ್‌ನ ವಿವಿಧ ದೃಶ್ಯಾವಳಿಗಳು. Advertisement Spread the love