ದೇಸಾಯಿಗೌಡ ಪಾಟೀಲ, ಸಲೀಮ ಮೇಗಲಮನಿ ಅವರಿಗೆ ಸನ್ಮಾನ

0
oplus_2
Spread the love

ನರಗುಂದ: ನರಗುಂದ ಪಟ್ಟಣದಲ್ಲಿ ಹುತಾತ್ಮ ರೈತರ ಸ್ಮಾರಕ ನಿರ್ಮಾಣಕ್ಕೆ ಉಚಿತ ಜಮೀನು ನೀಡಿರುವ ದೇಸಾಯಿಗೌಡ ಪಾಟೀಲ, ಸಲೀಮ ಮೇಗಲಮನಿ ಅವರನ್ನು ಸಚಿವ ಎಚ್.ಕೆ. ಪಾಟೀಲ, ಶಾಸಕ ಸಿ.ಸಿ. ಪಾಟೀಲ ಹಸಿರು ಶಾಲು ಹೊದಿಸಿ ಸನ್ಮಾನಿಸಿದರು.

Advertisement

Spread the love

LEAVE A REPLY

Please enter your comment!
Please enter your name here