ನರೇಗಲ್ಲ: ನರೇಗಲ್ಲ ಪಟ್ಟಣ ಪಂಚಾಯಿತಿ ಆವರಣದ ಮಾರುತಿ ದೇವಸ್ಥಾನದಲ್ಲಿ ಶನಿವಾರ ಸಂಜೆ ಶ್ರದ್ಧಾ–ಭಕ್ತಿಯಿಂದ ಕಾರ್ತಿಕೋತ್ಸವವನ್ನು ಆಚರಿಸಲಾಯಿತು. ಪ.ಪಂ ಮುಖ್ಯಾಧಿಕಾರಿ ಮಹೇಶ ನಿಡಶೆಟ್ಟಿ, ಎಂ.ಎಚ್. ಸಿತೀಮನಿ, ರಮೇಶ ಹಲಗಿಯವರ, ಎಸ್.ಎ. ಮೆಣಸಗಿ, ಶಂಕ್ರಪ್ಪ ದೊಡ್ಡಣ್ಣವರ, ರಕ್ಷಿತ ಮುತಗಾರ, ನೀಲಪ್ಪ ಚಳ್ಳಮರದ, ಆರೀಫ ಮಿರ್ಜಾ, ನಿರ್ಮಲಾ ಕಡೆತೋಟದ, ನಿಂಗಪ್ಪ ಮಡಿವಾಳರ, ಉದಯ ಗುಡಿಮನಿ, ಗುರುಲಿಂಗಯ್ಯ ಎಸ್, ಶೇಖಪ್ಪ ಹೊನವಾಡ, ಮಹಾದೇವ ಮ್ಯಾಗೇರಿ ಸೇರಿದಂತೆ ಇತರರು ಇದ್ದರು.
Advertisement


