ನಟ ದರ್ಶನ್ ಧರಿಸಿದ್ದ ವಿಗ್ ತೆಗೆದು ತಲೆ ಬೋಳಿಸಿಕೊಂಡ್ರಾ?!

0
Spread the love

ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿ ಆಗಿರೋ ನಟ ದರ್ಶನ್ ವಿಗ್‌ ತೆಗೆದು, ಹೆಡ್‌ ಶೇವ್‌ ಮಾಡಿಸಲಾಗಿದೆ. ಹೌದು ಕೃತಕ ಕೂದಲು ಹಾಗೂ ಮೂಲ ಕೂದಲನ್ನ ಪ್ರತೀ 20 ದಿನಕ್ಕೊಮ್ಮೆ ಚೆಕ್ ಮಾಡಿ, ಎರಡನ್ನೂ ಬ್ಯಾಲೆನ್ಸ್ ಮಾಡಬೇಕು. ಆದರೆ ಜೈಲಿನಲ್ಲಿ ಇದು ಸಾಧ್ಯವಾಗದ ಕಾರಣ ದರ್ಶನ್ ತಲೆ ಕೂದಲಿಗೆ ಕತ್ತರಿ ಹಾಕಿಸಿದ್ದಾರೆ.

Advertisement

ಜೈಲಿನಲ್ಲಿರುವ ದರ್ಶನ್ ಗೆ ವಿಗ್ ಮೆಂಟೇನ್ ಮಾಡಲು ಅನುಮತಿ ಇಲ್ಲ. ಜೊತೆಗೆ ಸರಿಯಾದ ಸವಲತ್ತುಗಳು ಇಲ್ಲದೆ ವಿಗ್ ಮೆಂಟೈನ್ ಮಾಡುವುದ ಕಷ್ಟವಾಗಿದೆ. ವಿಗ್ ಮೇಂಟೇನ್ ಮಾಡೋದು ಕಷ್ಟವಾದ ನಿಟ್ಟಿನಲ್ಲಿ ಅಧಿಕಾರಿಗಳಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ತಲೆ ಕೂದಲು ಬೊಳಿಸಿರುವ ಕಾರಣ ವಿಗ್ ಮೇಂಟೇನೆಸ್ ತಲೆನೋವು ಇಲ್ಲವಾಗಿದೆ.

ಚಿತ್ರದುರ್ಗ ಮೂಲದ  ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಅವರ ತಲೆಯನ್ನು ಶೇವ್ ಮಾಡಲಾಗಿದೆ. ದರ್ಶನ್ ಅವರ ತಲೆಯಲ್ಲಿ ಇರುವುದು ಅವರ ನ್ಯಾಚುರಲ್ ಕೂದಲು ಅಲ್ಲ, ವಿಗ್ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ಜೈಲಿನಲ್ಲಿರುವ ದರ್ಶನ್ ಅವರಿಗೆ ವಿಗ್ ಮೆಂಟೈನ್ ಮಾಡುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಾಗಿದೆ ಎನ್ನಲಾಗುತ್ತಿದೆ.


Spread the love

LEAVE A REPLY

Please enter your comment!
Please enter your name here