Gadag News ಗದುಗಿನಲ್ಲಿ ನಾಗಸಾಧುಗಳ ದಿವ್ಯ ದರ್ಶನ: ಅತಿರುದ್ರ ಮಹಾಯಾಗಕ್ಕೆ ಜನಸಾಗರ By Vijaya Sakshi - November 15, 2025 0 FacebookTwitterPinterestWhatsApp Spread the loveಗದಗ: ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಅತಿರುದ್ರ ಮಹಾಯಜ್ಞ ಸಮಿತಿಯಿಂದ ನಡೆಯುತ್ತಿರುವ ಅತಿರುದ್ರ ಮಹಾಯಾಗ ಕಾರ್ಯಕ್ರಮದಲ್ಲಿ ದೇಶದ ವಿವಿಧ ಮೂಲೆಗಳಿಂದ ಆಗಮಿಸಿದ ನಾಗಸಾಧುಗಳು ಗದುಗಿನ ಜನತೆಯನ್ನು ಆಶೀರ್ವದಿಸಿದರು. ನಾಗಸಾಧುಗಳನ್ನು ನಗರದ ಜನತೆ ಉತ್ಸಾಹದಿಂದ ಕಣ್ತುಂಬಿಕೊಂಡರು. Advertisement Spread the love