ಗದಗ: ಜೈ ಭೀಮ್ ಸಂಘರ್ಷ ಸಮಿತಿ ಗದಗ ಜಿಲ್ಲಾಧ್ಯಕ್ಷ ಗಣೇಶ್ ಹುಬ್ಬಳ್ಳಿ ಅವರ ಮನೆಯಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರರ ಜಯಂತಿಯನ್ನು ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗಣೇಶ ಹುಬ್ಬಳ್ಳಿ ಅವರ ತಾಯಿ ಬಾಲಮ್ಮ ಯಲ್ಲಪ್ಪ ಹುಬ್ಬಳ್ಳಿ, ಚಟ್ಟವ್ವ ಬಳ್ಳಾರಿ, ಯಲ್ಲಮ್ಮ ಗಣೇಶ್ ಹುಬ್ಬಳ್ಳಿ, ಸೌಂದರ್ಯ, ತೇಜಸ್ವಿನಿ, ಯಶವಂತ, ಪಾರ್ವತಿ, ಸುಜಲ, ಸಹನಾ ಸೇರಿದಂತೆ ಕುಟುಂಬದವರು, ಸಂಘಟನೆಯವರು ಉಪಸ್ಥಿತರಿದ್ದರು.
Advertisement