ಡಾ. ಸರ್ವಪಲ್ಲಿ ರಾಧಾಕೃಷ್ಣನ್ರ ಜನ್ಮದಿನಾಚರಣೆ ಅಂಗವಾಗಿ ಗದಗ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರಿಗೆ ಶಿಕ್ಷಕ ಡಿ.ಎಂ. ದ್ಯಾಮಣ್ಣವರ ಮತ್ತು ಗುರು ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕರಾದ ಎಸ್.ಸಿ. ದೈವಜ್ಞ ಆಚಾರ್ಯರು, ಎಫ್.ವಾಯ್. ಪಾಟೀಲ ಗುರುಗಳು, ಸಂತೋಷ ದಾಮೋದರ, ಅಣ್ಣಪ್ಪ ನೀಲಗಿರಿ ಮುಂತಾದವರಿದ್ದರು.
Spread the love