ಕಾರ್ಮಿಕ ಕಲ್ಯಾಣ ಸಂಸ್ಥೆಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕಾಟನ್ ಮಾರ್ಕೆಟ್ ರಸ್ತೆಯ ಅಜಂತಾ ಹೊಟೇಲ್ ಎದುರಿನ ಕಾರ್ಮಿಕ ಕಲ್ಯಾಣ ಸಂಸ್ಥೆಯ ಕಾರ್ಯಾಲಯದಲ್ಲಿ ಡಾ. ಬಿ.ಆರ್. ಅಂಬೇಡ್ಕರರ ಜಯಂತಿಯನ್ನು ಆಚರಿಸಲಾಯಿತು.

Advertisement

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಮಹಮ್ಮದ ಇರ್ಫಾನ ಡಂಬಳ, ಉಪಾಧ್ಯಕ್ಷ ಶಂಕರಗೌಡ ಭರಮಗೌಡ್ರ, ಪ್ರಧಾನ ಕಾರ್ಯದರ್ಶಿ ನಾಸೀರ ಚಿಕೇನಕೊಪ್ಪ, ನಿಂಗಪ್ಪ ಕಟ್ಟಿಮನಿ, ಶಿವಶಂಕರಗೌಡ ಕರಿಸೋಮನಗೌಡ್ರ, ಮಹಮ್ಮದಯೂಸೂಫ ಬೇಪಾರಿ, ತೌಸಿಫ, ಸಮೀರ ಹೊನ್ನಳ್ಳಿ, ರಾಮು ಬಾಗಲಕೋಟ, ಶಬ್ಬೀರ ತಹಸೀಲ್ದಾರ, ಖಾಜೇಸಾಬ ಗಬ್ಬೂರ, ಯಂಕಪ್ಪ ತಾಳದವರ, ನಜೀರ ಬಳ್ಳಾರಿ, ಖಾದರಭಾಷಾ ನವಲಗುಂದ, ರಫೀಕ ಹಣಗಿ, ಮಹಮ್ಮದರಫೀಕ ಹಣಗಿ, ಶಾಬುದ್ದೀನ ಧಾರವಾಡ, ಸಾದಿಕ್ ಧಾರವಾಡ, ಮಂಜುನಾಥ ಹೂವಿನಹಳ್ಳಿ, ಸಾದಿಕ್ ಅರಗಂಜಿ, ಮುನ್ನಾ ಹರ್ಲಾಪೂರ, ರಸೀದ ನಾಗರದಿನ್ನಿ, ಇದರೀಷ ಮುಲ್ಲಾ, ಮೆಹಬೂಬ ಬೆಟಗೇರಿ, ರೆಹಮಾನಸಾಬ ಕಳಸಾಪೂರ, ಮುನ್ನಾ ಮುಳಗುಂದ, ರಾಘು ಪತ್ತಾರ, ಜಬೀವುಲ್ಲಾ ಬೋದ್ಲೆಖಾನ, ಆನಂದ ಗಡ್ಡದವರ, ದುರಗೇಶ ಕಿನ್ನರಿ, ಹುಸೇನಸಾಬ ಬೆಳಗಟ್ಟಿ, ಇಸ್ಮಾಯಲ್ ಶಿರವಾರ, ತೌಸಿಫ ಗೊಗೇರಿ, ಮಹಮ್ಮದರಫೀಕ ಕರೇಕಾಯಿ, ಫಾರೂಕ ಶಿರಹಟ್ಟಿ, ಚೇತನಸಿಂಗ ತಾಳಿಕೋಟಿ, ಅಬ್ಬು ವಾನಂಬಾಡಿ, ರಮೇಶ ವಾಲ್ಮೀಕಿ, ಶಿವಮಣಿ ಕುರಗೋಡ, ದಾವಲ, ಮುನ್ನಾ ಗಡಾದ, ಜುಬೇರ ಧಾರವಾಡ, ವಸಂತ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here