ದಸರಾ

0
Spread the love

ನವ ರಾತ್ರಿಗಳು
ಮೈಸೂರ ದಸರಾಗಳು
ನವರಾತ್ರಿ ಉತ್ಸವಗಳು
ಎಷೊಂದು ಸುಂದರವು
ಹಬ್ಬದ ಸಡಗರವು
ನವ ಅವತಾರಗಳು
ನವ ಬಣ್ಣಗಳು
ಹಳದಿ ಬಣ್ಣಗಳು
ಶೈಲಪುತ್ರಿ ದುರ್ಗೆ
ಹಸಿರು ಬಣ್ಣಗಳು
ಬ್ರಹ್ಮಚಾರಿಣಿ ದುರ್ಗೆ
ಬೂದು ಬಣ್ಣಗಳು
ಚಂದ್ರಘಂಟಾ ದುರ್ಗೆ
ಕೇಸರಿ ಬಣ್ಣಗಳು
ಕೂಷ್ಮಾಂಡದೇವಿ ದುರ್ಗೆ
ಬಿಳಿ ಬಣ್ಣಗಳು
ಸ್ಕಂದ ಮಾತಾ ದುರ್ಗೆ
ಕೆಂಪು ಬಣ್ಣಗಳು
ಕಾತ್ಯಾಯಿನಿ ದುರ್ಗೆ
ನೀಲಿ ಬಣ್ಣಗಳು
ಕಾಳರಾತ್ರಿ ಮಹಾಮಾಯೇ
ಗುಲಾಬಿ ಬಣ್ಣಗಳು
ಮಹಾಗೌರಿ ತಾಯಿ
ನೇರಳೆ ಬಣ್ಣಗಳು
ಸಿದ್ಧಿಧಾತ್ರಿ ತಾಯಿ
ದೇವಿಯ ಅವತಾರಗಳು
ನವರಾತ್ರಿಯ ದಿನಗಳು
ಆಯುಧ ಪೂಜೆಗಳು
ವಿಜಯದಶಮಿ ಹಬ್ಬಗಳು
ದಸರಾ ಹಬ್ಬದ ಸಂಭ್ರಮಗಳು.

Advertisement
  • ವಿ.ಎಂ.ಎಸ್. ಗೋಪಿ
    ಬೆಂಗಳೂರು.

Spread the love

LEAVE A REPLY

Please enter your comment!
Please enter your name here