ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಕುಸ್ತಿ ಪಟುಗಳ ಕ್ಷೇಮಾಭಿವೃದ್ಧಿ ಅಸೋಸಿಯೇಷನ್ನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
Advertisement
ಗೌರವ ಅಧ್ಯಕ್ಷರಾಗಿ ಆದಪ್ಪ ಮಾರೆಪ್ಪ ಮಾರೆಪ್ಪನವರ ಗದಗ, ಅಧ್ಯಕ್ಷರಾಗಿ ವಸಂತ ಪರಸಪ್ಪ ಸಿದ್ದಮ್ಮನಹಳ್ಳಿ ಗದಗ, ಉಪಾಧ್ಯಕ್ಷರಾಗಿ ರಮೇಶ ಚನ್ನಮಲ್ಲಪ್ಪ ಭಾವಿ ಲಕ್ಕುಂಡಿ, ಉಪಾಧ್ಯಕ್ಷರಾಗಿ ಸೋಮಪ್ಪ ಧರ್ಮಪ್ಪ ಮೇಲ್ಮನಿ ಹಾತಗೇರಿ, ಕಾರ್ಯದರ್ಶಿಯಾಗಿ ಬಾಲೆಸಾಬ ಮಾಬುಸಾಬ ನದಾಫ್ ಹಾರೋಗೇರಿ, ಸಹ ಕಾರ್ಯದರ್ಶಿಯಾಗಿ ಅನಿಕುಮಾರ ಪರಸಪ್ಪ ಸಿದ್ದಮ್ಮನಹಳ್ಳಿ ಗದಗ, ಸಂಘಟನಾ ಕಾರ್ಯದರ್ಶಿಯಾಗಿ ಈಶಪ್ಪ ಜಗ್ಗಲ ರೋಣ, ಖಜಾಂಚಿಯಾಗಿ ಮಹಾಂತೇಶ ಗುಂಜಳ ಮುಳಗುಂದ, ಸದಸ್ಯರಾಗಿ ಬಸವರಾಜ ಹ.ಕರಿಮೇರಿ ಹುಯಿಲಗೋಳ, ಅಬ್ದುಲಖಾದರ ಜೈಲಾನಿ ಅಣ್ಣಿಗೇರಿ ಶಿರಹಟ್ಟಿ, ರವಿಕುಮಾರ ದ್ಯಾಮಣ್ಣ ವಾಲ್ಮೀಕಿ ಬಸಾಪೂರ ಮುಂತಾದವರು ಆಯ್ಕೆಯಾಗಿದ್ದಾರೆ.