ಲಕ್ಷ್ಮೇಶ್ವರ: ಬಹುಜನ ಸಮಾಜ ಪಾರ್ಟಿಯ ಲಕ್ಷ್ಮೇಶ್ವರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ತಾಲೂಕಾಧ್ಯಕ್ಷ ಮಂಜುನಾಥ ಮುಶಪ್ಪನವರ ನೇತೃತ್ವದಲ್ಲಿ ಬುಧವಾರ ನಡೆಯಿತು. ಚಂದ್ರಶೇಖರ ಸೂರಣಗಿ ಶಿರಹಟ್ಟಿ (ಕಾರ್ಯದರ್ಶಿ), ಬಸವರಾಜ ಬಂಡಿವಡ್ಡರ (ಉಪಾಧ್ಯಕ್ಷ), ಶಿವಾನಂದ ಅರಳಿಕಟ್ಟಿ ತಾಲೂಕಾ ಉಪಾಧ್ಯಕ್ಷ, ಮಂಜುನಾಥ ದೊಡ್ಡಮನಿ ಖಜಾಂಚಿ, ಮಾರುತಿ ಕನವಳ್ಳಿ (ಸಹ ಕಾರ್ಯದರ್ಶಿ)ಯನ್ನಾಗಿ ಆಯ್ಕೆ ಮಾಡಲಾಯಿತು. ಸಂಯೋಜಕ ಸೋಮಪ್ಪ ಮುಶಪ್ಪನವರ, ಹನುಮಂತಪ್ಪ ಗುತ್ತಲ, ಮುದಕಪ್ಪ ಗುತ್ತಲ ಹಾಗೂ ಸದಸ್ಯರಿದ್ದರು.
Advertisement


