HomeGadag Newsಕರವೇ ಮುಂಡರಗಿ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ

ಕರವೇ ಮುಂಡರಗಿ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಮುಂಡರಗಿ : ಕರ್ನಾಟಕ ರಕ್ಷಣಾ ವೇದಿಕೆಯ ಮುಂಡರಗಿ ತಾಲೂಕು ಘಟಕದ ಪದಾಧಿಕಾರಿಗಳನ್ನು ಜಿಲ್ಲಾಧ್ಯಕ್ಷ ದಾವಲಸಾಬ ಮುಳಗುಂದ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ನಂದೀಶ ಬಸವರಾಜ ಕೋಳಿ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಹುಲಗಪ್ಪ ಹರಪನಳ್ಳಿ, ಉಪಾಧ್ಯಕ್ಷರಾಗಿ ಶಿವಪ್ಪ ಈರಪ್ಪ ಜಕ್ಕಣ್ಣವರ, ನಿಂಗಪ್ಪ ಹಾಲಪ್ಪ ಮೋರನಾಳ, ಮಂಜುನಾಥ ಚಿನ್ನಪ್ಪ ವಡ್ಡಟ್ಟಿ, ಶ್ರೀಕಾಂತ ಮೈಲಾರಪ್ಪ ಮೋರನಾಳ, ಸಹಕಾರ್ಯದರ್ಶಿಯಾಗಿ ಗಣೇಶ ದೇವರಾಜ ತೇರದಾಳ, ಸಂಘಟನಾ ಕಾರ್ಯದರ್ಶಿಯಾಗಿ ರವಿ ಯಲ್ಲಪ್ಪ ಕುಕನೂರ, ಪದಾಧಿಕಾರಿಗಳಾಗಿ ಲಕ್ಕಪ್ಪ ದೇವಪ್ಪ ಕುರಿ, ದೇವರಾಜ ಬಡಾಲಿ, ಪ್ರವೀಣ ಜಂಬಣ್ಣ ಮೋದಕನಾಳ, ಕನಕಪ್ಪ ಲಕ್ಷ್ಮಣ ಕುರಿ, ಶಿದ್ದಲಿಂಗ ಲಕ್ಷ್ಮಣ ಕುರಿ, ಶಿವು ಜಂತ್ಲಿ, ಹನುಮಂತ ತಿಪ್ಪಣ್ಣ ಕರಡಿಗುಡ್ಡ, ಕನಕಪ್ಪ ವಾಲಿಕಾರ, ರವಿ ಚನ್ನಪ್ಪ ವಡ್ಡಟ್ಟಿ, ರಮೇಶ ಗೊಂಡಬಾಳ, ರಾಜೇಶ ಗೊಂಡಬಾಳ, ನಾಗರಾಜ ಹನುಮಂತಪ್ಪ ವಡ್ಡಟ್ಟಿ, ರಮೇಶ ಗೊಂಡಬಾಳ ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಗದಗ ಜಿಲ್ಲಾ ಅಧ್ಯಕ್ಷ ದಾವಲಸಾಬ ಮುಳಗುಂದ, ಜಿಲ್ಲಾ ಕಾರ್ಯಾಧ್ಯಕ್ಷ ವೆಂಕಟೇಶ ಬೇಲೂರ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಂಡಾರಿ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ತಿಮ್ಮಣ್ಣ ಡೋಣಿ, ಪ್ರಮುಖರಾದ ಚಿನ್ನಪ್ಪ ವಡ್ಡಟ್ಟಿ, ಯಲ್ಲಪ್ಪ ಮೂಕನೂರ, ಪುರಸಭೆ ಸದಸ್ಯ ದೊಡ್ಡ ಮಲ್ಲಪ್ಪ ಮೋರನಾಳ, ರೈತ ಮುಖಂಡರಾದ ದೇವಪ್ಪ ಯಲ್ಲಪ್ಪ ಕುರಿ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!