HomeGadag Newsಜಾಲತಾಣ ಸಮಿತಿ ಜಿಲ್ಲಾಧ್ಯಕ್ಷರಾಗಿ ರಮೇಶ ಹೊನ್ನಿನಾಯ್ಕರ ಆಯ್ಕೆ

ಜಾಲತಾಣ ಸಮಿತಿ ಜಿಲ್ಲಾಧ್ಯಕ್ಷರಾಗಿ ರಮೇಶ ಹೊನ್ನಿನಾಯ್ಕರ ಆಯ್ಕೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಗದಗ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸಮಿತಿಗೆ ಜಿಲ್ಲಾಧ್ಯಕ್ಷರನ್ನಾಗಿ ರಮೇಶ ಹೊನ್ನಿನಾಯ್ಕರ, ಉಪಾಧ್ಯಕ್ಷರನ್ನಾಗಿ ಶಿವರಾಜ ಕೋಟಿ, ನಾಸೀರ ಅನ್ಸಾರಿ, ಜನರಲ್ ಸೆಕ್ರೆಟರಿಗಳಾಗಿ ಪವನ ಈಳಗೇರ-ರೋಣ, ಪ್ರವೀಣ ಸಂಗಳದಶೆಟ್ಟರ-ಗದಗ, ಶರಣಪ್ಪ ಶಿರುಂದ-ನರಗುಂದ ಹಾಗೂ ಮಹಾಂತೇಶ ಮುಗಳಿ-ಶಿರಹಟ್ಟಿ ಅವರನ್ನು ನೇಮಕ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!