ತುರ್ತು ಕಾಮಗಾರಿ: ಬೆಂಗಳೂರಿನ ಈ ಏರಿಯಾದಲ್ಲಿ ಇಂದು ಪವರ್ ಕಟ್!

0
Spread the love

ಬೆಂಗಳೂರು:- ತುರ್ತು ಕಾಮಗಾರಿ ಹಿನ್ನೆಲೆ ಬೆಂಗಳೂರಿನ ಹಲವು ಏರಿಯಾದಲ್ಲಿ ಇಂದು ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

Advertisement

ಕಾಮಗಾರಿ ನೆಪದಲ್ಲಿ ಕಳೆದ ಹಲವು ದಿನಗಳಿಂದ ಪವರ್ ಕಟ್ ಮಾಡುತ್ತಿದ್ದು, ಇಂದು ಮುಂದುರಿಯಲಿದೆ. ಇಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ವಿದ್ಯುತ್ ಕಡಿತಗೊಳಿಸಲಾಗುತ್ತದೆ.

ಸೇಂಟ್ ಜಾನ್ ವುಡ್ ಅಪಾರ್ಟ್‌ಮೆಂಟ್ ಮತ್ತು ಆಸ್ಪತ್ರೆ, ತಾವರೆಕೆರೆ, ಅಕ್ಸೆಂಚರ್, ಒರಾಕಲ್, ಕ್ರೈಸ್ಟ್ ಕಾಲೇಜ್, ಬಿಟಿಎಂ ಲೇಔಟ್, ಮೆಜೆಸ್ಟಿಕ್ ಅಪಾರ್ಟ್‌ಮೆಂಟ್, ಅಕ್ಸಾ, ಓಯಸಿಸ್ ಭವನ, ಸುದ್ಧಗುಂಟೆ ಪಾಳ್ಯ, ಗುರಪ್ಪನ ಲೇಔಟ್, ವಿಕ್ಟೋರಿಯಾ ಲೇಔಟ್, ಪಾಮ್ ಗ್ರೋವ್ ರಸ್ತೆ, ಬಾಲಾಜಿ ಥಿಯೇಟರ್ ಸೇರಿದಂತೆ ಹಲವೆಡೆ ಪವರ್ ಕಟ್ ಇರಲಿದೆ.

ಉಳಿದಂತೆ ಅಗ್ರಣ್ ವಿವೇಕನಗರ, ಸಣ್ಣೇನಹಳ್ಳಿ, ವೊನ್ನಾರ್, ಆಂಜನೇಯ ದೇವಸ್ಥಾನ ಬೀದಿ, ಕೆಎಸ್‌ಆರ್‌ಪಿ ಕ್ವಾರ್ಟರ್ಸ್, ಲಿಂಡೆನ್, ಯಲುಂಗುಂಟೆ ಪಾಳ್ಯ, ಏರ್ ಫೋರ್ಸ್ ರಸ್ತೆ, ರುದ್ರಪ್ಪ ಗಾರ್ಡನ್, ಎಂಜಿ ಗಾರ್ಡನ್, ಆಸ್ಟಿನ್ ಟೌನ್,

ನೀಲಸಂದ್ರ, ಬಜಾರ್, ಆರ್‌ಕೆ ಗಾರ್ಡನ್, ಬೆಂಗಳೂರು ಫರ್ನಿಚರ್, ರೋಸ್ ಗಾರ್ಡನ್, ಓಆರ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.


Spread the love

LEAVE A REPLY

Please enter your comment!
Please enter your name here