ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಚೇತನ ಕ್ಯಾಂಟೀನ್‌ನಿಂದ ರೇಲ್ವೆ ಸ್ಟೇಷನ್‌ವರೆಗೆ ಹಾಗೂ ಶ್ರೀ ವರಸಿದ್ಧಿವಿನಾಯಕ ದೇವಸ್ಥಾನದಿಂದ ಹಾತಲಗೇರಿ ನಾಕಾವರೆಗಿನ ರಸ್ತೆಗಳು ಗುಂಡಿಗಳಿಂದ ಕೂಡಿದೆ. ಈ ಭಾಗದ ರಸ್ತೆಯಲ್ಲಿ ಫೆರ‍್ಸ್ ಜೋಡಣೆ ಮಾಡಿ ರಸ್ತೆ ಸಂಚಾರವನ್ನು ಸುಗಮಗೊಳಿಸಿ ಮಕ್ಕಳ, ವೃದ್ಧರ, ರೋಗಿಗಳ ತೊಂದರೆಯನ್ನು ನಿವಾರಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.
Advertisement
ಈ ಸಂದರ್ಭದಲ್ಲಿ ಮುಖಂಡರಾದ ಶಿವರಾಜ ಗುಂಡಕಲ್ಲ, ನಾಗರಾಜ ಕರಿಬಿಷ್ಠಿ, ಸುರೇಶ ಗೌಡರ, ಪ್ರಭು ಗುಂಡಕಲ್ಲ, ಮಾರುತಿ ಆದೋನಿ, ಬಸವರಾಜ ಆದೋನಿ, ಕಿರಣ ದೊಡ್ಡಮನಿ ಸೇರಿದಂತೆ 12ನೇ ವಾರ್ಡಿನ ಸಾರ್ವಜನಿಕರು ಉಪಸ್ಥಿತರಿದ್ದರು.