ಖ್ಯಾತ ನಟಿಯ 14 ನಿಮಿಷದ ಖಾಸಗಿ ವಿಡಿಯೋ ಲೀಕ್‌

0
Spread the love

ದಕ್ಷಿಣ ಭಾರತದ ಖ್ಯಾತ ನಟಿ ಶ್ರುತಿ ನಾರಾಯಣ್‌ ಅವರ ಖಾಸಗಿ ವಿಡಿಯೋವೊಂದ ಲೀಕ್‌ ಆಗಿದೆ. ನಟಿಯ 14 ನಿಮಿಷದ ವಿಡಿಯೋ ವೈರಲ್‌ ಆಗಿದ್ದು ವಿಡಿಯೋ ವೈರಲ್‌ ಆದ ಬಳಿಕ ನಟಿ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯನ್ನು ಪ್ರೈವೇಟ್ ಮೋಡ್‌ನಲ್ಲಿ ಹಾಕಿದ್ದಾರೆ.

Advertisement

ಸದ್ಯ ವೈರಲ್‌ ಆಗಿರುವ ಖಾಸಗಿ ವಿಡಿಯೋ ತಮಿಳು ಕಿರುತೆರೆ ಜಗತ್ತಿನ ಪ್ರಸಿದ್ಧ ನಟಿಯರಲ್ಲಿ ಒಬ್ಬರಾಗಿರುವ ಶ್ರುತಿ ನಾರಾಯಣನ್ ಅವರದ್ದು ಎನ್ನಲಾಗುತ್ತಿದೆ. ವಿಡಿಯೋ ಲೀಕ್‌ ಆದ ಬಗ್ಗೆ ಶ್ರುತಿ ನಾರಾಯಣ್‌ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಚೆನ್ನೈ ಮೂಲದ ಶ್ರುತಿ ನಾರಾಯಣನ್ ದಕ್ಷಿಣ ಭಾರತದ ಪ್ರಸಿದ್ಧ ನಟಿಯಾಗಿದ್ದು 24ನೇ ವರ್ಷದಲ್ಲಿಯೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಮೊದಲು ತಮಿಳು ಟಿವಿ ಕಾರ್ಯಕ್ರಮಗಳಲ್ಲಿ ನಟಿಸಿ ಖ್ಯಾತಿ ಘಳಿಸಿದ ಶ್ರುತಿ ನಾರಾಯಣ್‌ ಆ ಬಳಿಕ ಸಿನಿಮಾಗಳಲ್ಲಿ ಕೆಲಸ ಮಾಡಲು ಆರಂಭಿಸಿದರು.

ಶ್ರುತಿ ನಾರಾಯಣನ್ ಅವರು ‘ಸ್ಟಾರ್ ವಿಜಯ್’ ನಲ್ಲಿ ಪ್ರಸಾರವಾಗುವ ತಮಿಳು ಟಿವಿ ಧಾರಾವಾಹಿ ‘ಸಿರಾಗಡಿಕ್ಕ ಆಸೈ’ ನಲ್ಲಿ ಪೋಷಕ ಪಾತ್ರದಲ್ಲಿ ನಟಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ.  ಶ್ರುತಿ ನಾರಾಯಣನ್ ಅವರು ಅನಿಲಾ ಶ್ರೀಕುಮಾರ್, ಶ್ರೀ ದೇವಾ, ಆರ್ ಅವರೊಂದಿಗೆ ‘ಸಿರಾಗಡಿಕ್ಕ ಆಸೆ’ ಧಾರಾವಾಹಿಯಲ್ಲಿ ನಟಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here