ಖ್ಯಾತ ಟಿಕ್ ಟಾಕರ್ ಖಾಸಗಿ ವಿಡಿಯೋ ಲೀಕ್: ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್

0
Spread the love

ಪಾಕಿಸ್ತಾನದ ಖ್ಯಾತ ಟಿಕ್ ಟಾಕ್‌ ನಟಿ ಸಾಜಲ್ ಮಲಿಕ್ ಅವರ ಖಾಸಗಿ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ. ಈ ವಿಡಿಯೋನ ಶೇರ್ ಮಾಡದಂತೆ ನಟಿ ಕಟ್ಟಾಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ.

Advertisement

ಟಿಕ್‌ ಟಾಕ್‌ ವಿಡಿಯೋ ಮಾಡುವ ಮೂಲಕ ಸಾಜಲ್ ಮಲಿಕ್ ಸಾಕಷ್ಟು ಫಾಲೋವರ್​​ಗಳನ್ನು ಹೊಂದಿದ್ದಾರೆ. ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಹರಿದಾಡಿದೆ. ಸಾಜಲ್ ಮಲಿಕ್ ಅಭಿಮಾನಿಗಳು ಆದಷ್ಟು ಈ ವಿಡಿಯೋ ವೈರಲ್ ಆಗದಂತೆ ತಡೆಯುವ ಪ್ರಯತ್ನದಲ್ಲಿ ಇದ್ದಾರೆ. ಕೆಲವರು ಇದು ಎಐನಿಂದ ಮಾಡಿರಬಹದಾದ ವಿಡಿಯೋ ಎಂದು ಶಂಕಿಸಿದ್ದಾರೆ. ಜೊತೆಗೆ ಫಾಲೋವರ್ಸ್‌ ಗಳನ್ನ ಹೆಚ್ಚಿಸಿಕೊಳ್ಳಲು ನಟಿ ಈ ರೀತಿ ಮಾಡಿರಬಹುದು ಎಂದು ಹಲವರು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ನಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನಟಿಯರು ಹಾಗೂ ಇನ್​ಫ್ಲುಯೆನ್ಸರ್​ಗಳ ಖಾಸಗಿ ವಿಡಿಯೋ ಲೀಕ್ ಆಗುತ್ತಿರುವುದು ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಈ ಟ್ರೆಂಡ್​ಗೆ ಸಾಜಲ್ ಕೂಡ ಸೇರಿಕೊಂಡಿದ್ದಾರೆ. ಮಿನಾಹಿಲ್ ಮಲಿಕ್, ಇಮ್ಶಾ ರೆಹ್ಮಾನ್ ರೀತಿಯ ಇನ್​ಫ್ಲುಯೆನ್ಸರ್​ಗಳ ಖಾಸಗಿ ವಿಡಿಯೋ ವೈರಲ್ ಆದ ಬಗ್ಗೆ ಸಾಕಷ್ಟು ಸುದ್ದಿ ಆಗಿತ್ತು.


Spread the love

LEAVE A REPLY

Please enter your comment!
Please enter your name here