ಕ್ಷುಲ್ಲಕ ಕಾರಣಕ್ಕೆ‌ ಜಗಳ: ಮಗನಿಂದಲೇ ತಂದೆಯ ಕೊಲೆ!

0
Spread the love

ಚಿತ್ರದುರ್ಗ:- ಕ್ಷುಲ್ಲಕ ಕಾರಣಕ್ಕೆ‌ ಶುರುವಾದ ಜಗಳದಲ್ಲಿ ಮಗನೇ ತನ್ನ ತಂದೆಯನ್ನು ಕೊಲೆಗೈದ ಘಟನೆ ಹಿರಿಯೂರು ತಾಲೂಕಿನ ಕುಂದಲಗುರ ಗ್ರಾಮದಲ್ಲಿ ಜರುಗಿದೆ.

Advertisement

50 ವರ್ಷದ ರಂಗಸ್ವಾಮಿ ಮೃತ ದುರ್ದೈವಿ ತಂದೆ ಎನ್ನಲಾಗಿದೆ. ಮಗ ದೇವರಾಜ್ ಎಂಬಾತನಿಂದ ಈ ಕೊಲೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ‌ ತಂದೆ-ಮಗನ ಮಧ್ಯೆ ಆರಂಭವಾದ ಜಗಳ, ಕೊಲೆಯಲ್ಲಿ ಅಂತ್ಯವಾಗಿದೆ.

ಸ್ಥಳಕ್ಕೆ‌ ಅಬ್ಬಿನಹೊಲೊಳೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here