ಬೆಂಗಳೂರು:- ಸಾಮಾಜಿಕ ಹೋರಾಟಗಾರ ಪುನೀತ್ ಕೆರೆಹಳ್ಳಿ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
Advertisement
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕಿ ಧರ್ಮ ಮತ್ತು ಜಾತಿಯ ಹೆಸರಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಗೆ ನಿಂದಿಸಿದ ಆರೋಪದಡಿ FIR ದಾಖಲಾಗಿದೆ. ಈ ಬಗ್ಗೆ ಜಮೀರ್ ಅಹಮದ್ ಆಪ್ತ ಕಾರ್ಯದರ್ಶಿಯಿಂದ ದೂರು ನೀಡಲಾಗಿತ್ತು.
ದೂರಿನ ಅನ್ವಯ ಪೊಲೀಸರು ಪುನೀತ್ ಕೆರೆಹಳ್ಳಿ ವಿರುದ್ಧ FIR ದಾಖಲಿಸಿದ್ದಾರೆ.