ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ. 1ರಲ್ಲಿ 2025/26ನೇ ಸಾಲಿನ ಶಾಲಾ ಸಂಸತ್ತು ರಚನೆ ಮಾಡಲಾಯಿತು.
Advertisement
ಪ್ರಧಾನ ಮಂತ್ರಿಯಾಗಿ ಮಹ್ಮದಾದಿಲ್ ಮಾಣಿಕಬಾಯಿ, ಉಪಪ್ರಧಾನ ಮಂತ್ರಿಯಾಗಿ ಮನೋಜ ಸಿದ್ದನಗೌಡರ, ಶಿಕ್ಷಣ ಮಂತ್ರಿ ಜ್ಯೋತಿ ಸಂಶಿ, ಪ್ರವಾಸ ಮತ್ತು ಕಾನೂನು ಮಂತ್ರಿ ಹರೀಶ ಜಾಧಾವ, ಬಿಸಿ ಊಟ ಮಂತ್ರಿ ಅಭಯ ಗಾಯಕವಾಡ, ನೀರಾವರಿ ಮಂತ್ರಿ ಪ್ರದೀಪ ಬಸಿಡೋಣಿ, ಸಂಸ್ಕೃತಿಕ ಮಂತ್ರಿ ತಮನ್‌ತಾಜ್ ಖಲೀಪನವರ, ಪ್ರರ್ಥನಾ ಮಂತ್ರಿ ಅಮಿತ ಅಳಗವಾಡಿ, ಕ್ರೀಡಾ ಮಂತ್ರಿ ಮಹ್ಮದ ಹನೀಫ್ ಎಳವತ್ತಿ, ಅರಣ್ಯ ಮಂತ್ರಿ ಪೂಜಾ ಮಡೆಪ್ಪನವರ, ಆರೋಗ್ಯ ಮಂತ್ರಿ ಅಮೃತಾ ಕರಿಗಾರ, ಸ್ವಚ್ಛತಾ ಮಂತ್ರಿಯಾಗಿ ತೈಸಿನ ದುರ್ಗಿಗುಡಿ ಆಯ್ಕೆಯಾದರು.
ಶಾಲಾ ಪ್ರಧಾನ ಗುರು ಪಿ.ಬಿ.